ಹೊಸ ಅವತಾರದಲ್ಲಿ ಮಹೇಂದ್ರ ಸಿಂಗ್ ಧೋನಿ! | Oneindia Kannada

2021-03-16 1

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುವುದು ಇದೇನು ಮೊದಲೇನಲ್ಲ. ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಮಯದಲ್ಲಿ ಲಾಂಗ್ ಹೇರ್ ಯಂಗ್ ಬಾಯ್ ಆಗಿದ್ದ ಧೋನಿ, ಆ ಬಳಿಕ ಶಾರ್ಟ್ ಹೇರ್​ ಕಟ್​ ಮಾಡಿ ಟ್ರೆಂಡ್ ಸೃಷ್ಟಿಸಿದ್ದರು

This is not the first time Team India captain Mahendra Singh Dhoni will appear in Nana's avatar. Dhoni, who was a long-haired young boy at the time of his induction into the India team, has since made the short haircut trend

Videos similaires